ಕಳಿಂಗ

ಒರಿಯ ಭಾಷೆಯ ದಿನಪತ್ರಿಕೆ. 1960ರಲ್ಲಿ ಜನ್ಮತಾಳಿತು. ಜನತೆಯಲ್ಲಿ ಸಮಾಜವಾದವನ್ನು ಹರಡುವುದೇ ತನ್ನ ಮುಖ್ಯ ಉದ್ದೇಶವೆಂದು ಇದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಈ ಪತ್ರಿಕೆಯನ್ನು ಕಳಿಂಗ ಟ್ರಸ್ಟ್ ನಡೆಸಿಕೊಂಡು ಬರುತ್ತದೆ.   

 

(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ